ಕೈವಾರ ರಾಜಾರಾಯರು ೧೯೧೨ ಫೆಬ್ರುವರಿ ೨೯ರಂದು ಜನಿಸಿದರು. ನಾಟಕರಂಗದಲ್ಲಿ ಇವರು ಖ್ಯಾತನಾಮರು. == ಕೃತಿಗಳು == === ದೊಡ್ಡ ನಾಟಕಗಳು === ಬುಡುಬುಡಿಕೆ ಅಪ್ಟುಡೇಟ್ ಅಮ್ಮಯ್ಯ ಸಂಸಾರ ಸತ್ಯಾಗ್ರಹ ದಿಳ್ಳಿಯಿಂದ ಹಳ್ಳಿಗೆ ಕಡೇ ದಿನ ಬುದ್ಧಿವಂತಿಕೆ ಮದುವೆ ಕರಾರು ತಪ್ಯಾರದು === ಏಕಾಂಕ ನಾಟಕಗಳು === ಗಂಡನ ಜುಲ್ಮಾನೆ ಪತ್ರ ಪ್ರಮಾದ ಬೇಸ್ತು === ಇತರ === ನವದಂಪತಿಗಳು ಭಾರತರತ್ನ ಜವಾಹರ್ == ಪುರಸ್ಕಾರ == ೧೯೬೦ರಲ್ಲಿ ಭವನ್ಸ್ ಜರ್ನಲ್ ಏರ್ಪಡಿಸಿದ್ದ ಏಕಾಂಕ ನಾಟಕ ಸ್ಪರ್ಧೆಯಲ್ಲಿ ‘ ’ ಏಕಾಂಕ ನಾಟಕ ಪ್ರಥಮ ಬಹುಮಾನ ಪಡೆಯಿತು.